ನಮ್ಮ ಕನ್ನಡ ಸೀಮೆಯ ಶಿಲ್ಪ ಕಲಾವಿದರ ಕಲಾ ಚತುರತೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಅವರು ಅತ್ಯಂತ ಕ್ಲಿಷ್ಟವಾದ ರಾಜ ಲಾಂಛನಗಳನ್ನೂ ಕಲ್ಲಿನಲ್ಲಿ ಅರಳಿಸಿಬಿಡುತ್ತಿದ್ದರು. ಅದಕ್ಕೆ ಒಂದು ಉದಾಹರಣೆ ಹೊಯ್ಸಳರ ರಾಜ ಲಾಂಛನವಾದ ಸಳ ಸಿಂಹವನ್ನು ಕೊಲ್ಲುತ್ತಿರುವ ದೃಶ್ಯ. ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಚೆನ್ನಕೇಶವ ಗುಡಿಯ ಪ್ರಾಂಗಣದಲ್ಲಿರುವ ಹೊಯ್ಸಳ ರಾಜ ಲಾಂಛನದ ಕಲ್ಕೆತ್ತನೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತದೆ. ಅಲ್ಲಿ ಮೂಡಿ ಬಂದಿರುವ ಸಿಂಹದ ಶಿಲ್ಪ ಎಷ್ಟು ಆಕರ್ಷಕವಾಗಿದೆ ಎಂದರೆ ಆಧುನಿಕ ಕಾಲಘಟ್ಟದಲ್ಲೂ ಆ ಸಿಂಹದ ಶೈಲಿಗೆ ಬಹಳ ಬೇಡಿಕೆ ಇದೆ. ಹೊಯ್ಸಳರ ಕಾಲದ ನಂತರ ಬಂದ ಕೆಲವು ಗುಡಿಗಳಲ್ಲಿ ಈ ಶೈಲಿಯ ಸಿಂಹದ ಕೆತ್ತನೆಗಳನ್ನು ನಾವು ಕಾಣಬಹುದು. ಕನ್ನಡ ಸೀಮೆಯ ಶಿಲ್ಪ ಕಲಾವಿದರ ಈ ಕಲೆಯನ್ನು ನೋಡುಗರಿಗೆ ಉಣಬಡಿಸಲೆಂದೇ ಈ ವಿನ್ಯಾಸವನ್ನು ಮಾಡಲಾಗಿದೆ.
-10%
ಯಾಳಿ ಸಿಂಹ – ಟಿ-ಶರ್ಟ್
₹499.00 Original price was: ₹499.00.₹449.00Current price is: ₹449.00.
SKU: Yali Simha T shirt
Category: ಟಿ-ಶರ್ಟ್ಗಳು
Color | Black, Navy Blue |
---|---|
Size | S, M, L, XL, XXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಸ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ಅಂಬರೀಶ ಕನ್ವರ್ ಲಾಲ್ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕರ್ನಾಟಕ ಕಲ್ಲುಸಿರಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿYellow
ಮೈಸೂರು ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00.

ಯಾಳಿ ಸಿಂಹ – ಟಿ-ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.