ಕನ್ನಡದ ಹೆಸರಾಂತ ನಟ ನಿರ್ದೇಶಕ ದಿವಂಗತ.ಶಂಕರ್ ನಾಗ್ ಅವರ ಸವಿನೆನಪಿಗಾಗಿ ಈ ಪೋಲೊ ಟಿ-ಶರ್ಟ್ ಸಿದ್ಧಪಡಿಸಿದ್ದು, ಇದರ ಮುಂಭಾಗದಲ್ಲಿ ಶಂಕರ್ ನಾಗ್ ಅವರ ಚಿತ್ರ ಜೀವನದಲ್ಲಿ ಮರೆಯಲಾರದ ಪಾತ್ರ ‘ಸಾಂಗ್ಲಿಯಾನ’ ದಿಂದ ಆಯ್ದುಕೊಂಡಿರುವ ಶಂಕರ್ ನಾಗ್ ಅವರ ಚಿತ್ರವಿರಲಿದ್ದು ಅದರ ಜೊತೆಗೆ ‘ಹಲೋ, ಶಂಕರ್ ನಾಗ್ ಹಿಯರ್’ ಎಂಬ ವಾಕ್ಯವೂ ಇದೆ. ಇನ್ನು ಹಿಂಭಾಗದಲ್ಲಿ ಶಂಕರ್ ನಾಗ್ ತಮ್ಮ ಜೀವಿತಾವಧಿಯಲ್ಲಿ ತೆರೆಯ ಹಿಂದೆ ಬಳಸುತ್ತಿದ್ದ ಖ್ಯಾತ ವಾಕ್ಯವಾದ ‘ಸತ್ತ ಮೇಲೆ ಮಲಗೋದು ಇದ್ದೇ ಇದೆ, ಬದುಕಿದ್ದಾಗ ಏನಾದ್ರೂ ಸಾಧಿಸು’ ಎಂಬ ವಾಕ್ಯವಿದೆ.
-10%
ಶಂಕರ್ ನಾಗ್ ಸಾಂಗ್ಲಿಯಾನ- ಟಿ ಶರ್ಟ್
₹499.00 Original price was: ₹499.00.₹449.00Current price is: ₹449.00.
Size | S, M, L, XL, XXL, XXXL |
---|---|
Color | Black, White |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡತಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಸ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಲ್ವಡಿ ಕೃಷ್ಣರಾಜ ಒಡೆಯರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00.

ಶಂಕರ್ ನಾಗ್ ಸಾಂಗ್ಲಿಯಾನ- ಟಿ ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.