ಕನ್ನಡ ಸೀಮೆಯನ್ನಾಳಿದ ಕಟ್ಟ ಕಡೆಯ ರಾಜಮನೆತನ ನಮ್ಮ ಮೈಸೂರು ರಾಜಮನೆತನ. ಆಧುನಿಕ ಕರ್ನಾಟಕಕ್ಕೆ ನಾಂದಿ ಹಾಡಿ ಕರ್ನಾಟಕದ ಮೈಸೂರು ಪ್ರಾಂತ್ಯವನ್ನು ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿದ ಮೈಸೂರು ಅರಸರನ್ನು ಹಳೆ ಮೈಸೂರು ಪ್ರಾಂತದ ಜನರು ಇನ್ನೂ ನೆನಪು ಮಾಡಿಕೊಳ್ಳುವುದು ಒಂದು ವಿಸ್ಮಯ. ತನ್ನ ವಂಶದ ಬಳುವಳಿಯಾಗಿ ಬಂದಿದ್ದ ಒಡವೆಗಳನ್ನು ಮಾರಿ ಕನ್ನಂಬಾಡಿ ಆಣೆಕಟ್ಟು ಕಟ್ಟಲು ಹಣ ಒದಗಿಸಿಕೊಟ್ಟ ರಾಜಮಾತೆ ಕೆಂಪನಂಜಮ್ಮಣ್ಣಿ ಇಡೀ ಮೈಸೂರು ಅರಸರ ವಂಶಾವಳಿಯಲ್ಲೇ ಅತ್ಯಂತ ಶ್ಲಾಘನೆಗೆ ಒಳಗಾದವರು. ಇನ್ನು ಬ್ರಿಟೀಷರ ಕಾಲದಲ್ಲೇ ಆಧುನಿಕ ಕೈಗಾರೀಕರಣದ ಕ್ರಾಂತಿಯ ಕನಸು ಕಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಂಡಿದ್ದ ಕನಸನ್ನು ನನಸು ಮಾಡಿ ತೋರಿಸಿದವರು. ಸರ್ .ಎಂ. ವಿಶ್ವೇಶ್ವರಯ್ಯ, ಶೇಷಾದ್ರಿ ಐಯ್ಯರ್, ಮಿರ್ಜಾ ಇಸ್ಮಾಯಿಲ್ಲರಂತಹ ದೈತ್ಯ ಪ್ರತಿಭೆಗಳನ್ನು ಜನಸೇವೆಯಲ್ಲಿ ಬಳಸಿಕೊಂಡಂತಹ ಮೈಸೂರು ರಾಜ್ಯ ಜನಸೇವೆಯಲ್ಲಿ ಮಾದರಿಯಾಗಿ ಹೊರಹೊಮ್ಮಿತು. ಕರ್ನಾಟಕ ಸಾಮ್ರಾಜ್ಯದಿಂದ ಎರವಲು ಪಡೆದುಕೊಂಡ ಎಲ್ಲ ಸಾಂಸ್ಕೃತಿಕ ಆಚರಣೆಗಳನ್ನು ಪಾಲಿಸಿಕೊಂಡು ತಮ್ಮ ರಾಜ್ಯವನ್ನು ಮುಗಿಲೆತ್ತರಕ್ಕೆ ಬೆಳೆಸಿ ನಿಲ್ಲಿಸಿದ ಮೈಸೂರು ಸಾಮ್ರಾಜ್ಯ ಕನ್ನಡಿಗರು ಎಂದೆಂದಿಗೂ ನೆನಪಿಸಿಕೊಳ್ಳಬೇಕಾದ ಸಾಮ್ರಾಜ್ಯ.
-10%
ಮೈಸೂರು ಸಾಮ್ರಾಜ್ಯ – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
ಆಧುನಿಕ ಕರ್ನಾಟಕದ ನೀಲಿ ನಕ್ಷೆ ಹಾಕಿಕೊಟ್ಟ ಹಾಗು ತನ್ನ ಆಳ್ವಿಕೆಯ ಕಾಲದಲ್ಲಿ ಮೈಸೂರು ದೇಶ ತನ್ನ ಸಾಧನೆಗಳ ಮೂಲಕ ಇಡೀ ಪ್ರಪಂಚದಲ್ಲೇ ಮಾದರಿ ದೇಶವಾಗಿ ಗುರುತಿಸಿಕೊಂಡಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಚಾರ. ಆ ಹೆಮ್ಮೆಯ ಅಭಿಮಾನದ ಗೌರವಕ್ಕಾಗಿ ಈ ವಿನ್ಯಾಸ ನಿಮ್ಮ ಕೈಯಲ್ಲಿ.
Color | White, Yellow |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlack
ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlackNavy Blue
ಯಾಳಿ ಸಿಂಹ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿYellowMaroonNavy Blue
“ಕ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡಿಗ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlackRed
ಅತ್ಯುಗ್ರರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿWhite
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿ

ಮೈಸೂರು ಸಾಮ್ರಾಜ್ಯ – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.