ಇಡೀ ವಿಶ್ವದಲ್ಲಿ ಎಲ್ಲಿಯೂ ಕಂಡುಬರದಂತಹ ಗುಡಿಗಳು ನಮ್ಮ ಕರ್ನಾಟಕದಲ್ಲಿ ಕಂಡು ಬರುತ್ತವೆ ಎಂದರೆ ಅದಕ್ಕೆ ಮುಖ್ಯವಾಗಿ ಕಾರಣವೇ ಕರ್ನಾಟಕದ ಎರಡು ರಾಜ ಮನೆತನಗಳು. ಒಂದು ಹೊಯ್ಸಳರು ಇನ್ನೊಂದು ಕಲ್ಯಾಣದ ಚಾಲುಕ್ಯರು. ಸಳ ಎಂಬ ವ್ಯಕ್ತಿಯೊಬ್ಬ ಗುರು ಸುದತ್ತರ ಆಜ್ಞೆಯ ಮೇರೆಗೆ ಹುಲಿಯನ್ನು ಕೊಂದು ಹೊಯ್ಸಳನಾದ ಆ ಮೂಲಕ ಹೊಯ್ಸಳ ಎಂಬ ರಾಜವಂಶದ ಮೂಲಪುರುಷನಾಗಿ ಹೊರಹೊಮ್ಮಿದ. ಆನಂತರ ಹೊಯ್ಸಳರು ಬದುಕಿ ಬಾಳಿದ್ದು ಅಕ್ಷರಶಃ ಕಲಾತ್ಮಕವಾದ ಜೀವನವನ್ನೇ. ಹಲವಾರು ಕಲಾತ್ಮಕ ಗುಡಿ ಗೋಪುರಗಳನ್ನು ಕಟ್ಟಿಸಿ ಕರ್ನಾಟಕದ ಕಲೆಯ ಘನತೆಯನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿಗೆ ಸಂಪೂರ್ಣವಾಗಿ ಹೊಯ್ಸಳರು ಭಾಜನರಾದರು. ಕಲೆಯಷ್ಟೇ ಅಲ್ಲದೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ರಂಗಗಳಲ್ಲಿಯೂ ಹೊಯ್ಸಳರು ಸಾಧಿಸಿದ್ದು ನಿಜಕ್ಕೂ ದೊಡ್ಡದು. ಹೊಯ್ಸಳರ ಚೆನ್ನಕೇಶವ ಗುಡಿಗೆ ಸರಿಸಮನಾಗಿ ನಿಲ್ಲಬಲ್ಲ ಗುಡಿ ಇಡೀ ವಿಶ್ವದಲ್ಲೇ ಎಲ್ಲೂ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಂಡರೆ ಸಾಕು ಅವರ ಘನತೆಯ ಅರಿವು ನಮಗಾಗುತ್ತದೆ. ಇಂತಹ ಹೊಯ್ಸಳರ ಘನತೆಯ ಪ್ರತೀಕವಾಗಿ ಇಂದು ನಿಮ್ಮ ಕೈಲಿರುವುದೇ ಈ ಹೊಯ್ಸಳ ಮನೆತನದ ವಿನ್ಯಾಸ.
-10%
ಹೊಯ್ಸಳರು – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | White |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಪುನೀತ್ ರಾಜಕುಮಾರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ವಿಷ್ಣುವರ್ಧನ ನಾಗರಹಾವು – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ರಾಜಕುಮಾರ ನಾ ನಿನ್ನ ಮರೆಯಲಾರೆ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡತಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ

ಹೊಯ್ಸಳರು – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.