ಭಾರತದ ನೌಕಾಪಡೆಯ ಪಿತಾಮಹ, ಚಾಲುಕ್ಯ ಕುಲತಿಲಕ, ಪರಮೇಶ್ವರ ಇಮ್ಮಡಿ ಪುಲಿಕೇಶೀ ಬರೀ ಕರ್ನಾಟಕದ ಇತಿಹಾಸದಲ್ಲಷ್ಟೇ ಅಲ್ಲ ಪ್ರಪಂಚದ ಇತಿಹಾಸದ ಪುಟದಲ್ಲೇ ಧ್ರುವತಾರೆಯಂತೆ ಮೆರೆಯುತ್ತಿರುವ ಅರಸ. ಭಾರತದ ನಾಲ್ಕು ಮೂಲೆಯ ಅರಸರನ್ನೆಲ್ಲ ಬಗ್ಗು ಬಡಿದು, ಈಗಿನ ಇರಾನ್-ಇರಾಕ್ ದೇಶಗಳವರೆಗೂ ತನ್ನ ರಾಜತಾಂತ್ರಿಕ ಸಂಬಂಧವನ್ನು ಸಾಧಿಸಿದ್ದ, ಇರಾನ್-ಇರಾಕ್ ಪ್ರಾಂತಗಳ ಯುದ್ಧಗಳಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಇಮ್ಮಡಿ ಪುಲಿಕೇಶಿಯ ಕುರಿತಾಗಿ ಚುಟುಕಾಗಿ ಹೇಳಿ ಮುಗಿಸುವುದು ಅಸಾಧ್ಯವಾದ ಮಾತು. ಭಾರತದ ಮೇಲೆ ಆದ ಮೊದಲ ಇಸ್ಲಾಮಿಕ್ ಅತಿಕ್ರಮಣವನ್ನು ಇಂದಿನ ಮುಂಬೈ ಬಳಿ ಹಿಮ್ಮೆಟ್ಟಿಸಿದ ಕೀರ್ತಿ ಕೂಡ ಈ ಇಮ್ಮಡಿ ಪುಲಿಕೇಶಿಗೆ ಸಲ್ಲಬೇಕು. ಇಂತಹ ಸಾಮ್ರಾಟನೊಬ್ಬ ನಮ್ಮ ಕನ್ನಡ ಭಾಷಿಕನು ಎಂದು ಹೇಳಿಕೊಳ್ಳುವುದೇ ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಈ ಹೆಮ್ಮೆಯ ಅಭಿಮಾನವನು ಮೆರೆಯುವುದಕ್ಕೋಸ್ಕರ ಸಿದ್ಧಪಡಿಸಿದ್ದೇ ಇಮ್ಮಡಿ ಪುಲಿಕೇಶೀ ಥೀಮ್ ನ ಈ ವಿನ್ಯಾಸ. ಇಲ್ಲಿ ಚಾಲುಕ್ಯರ ರಾಜ ಲಾಂಛನದ ಕಾಡು ಹಂದಿಯ ಮುಖ ತೆಗೆದುಕೊಂಡು ಅದರೊಳಗೆ ಇಮ್ಮಡಿ ಪುಲಿಕೇಶಿಯನ್ನು ಚಿತ್ರಿಸಲಾಗಿದೆ. ಆತನ ಮೊಟ್ಟ ಮೊದಲ ನೌಕಾಪಡೆಯ ಕುರುಹಾಗಿ ಹಡಗನ್ನು ಚಿತ್ರಿಸಲಾಗಿದ್ದು ಪುಲಿಕೇಶಿಯನ್ನೂ ಹಾಗು ಆತನ ನೌಕಾಪಡೆಯನ್ನು ಅಜರಾಮರವಾಗಿಸುವ ಪ್ರಯತ್ನದ ಭಾಗವಾಗಿ ಈ ವಿನ್ಯಾಸ ಮೂಡಿಬಂದಿದೆ.
-10%
ಪುಲಿಕೇಶಿ-ಟಿ-ಶರ್ಟ್
₹499.00 Original price was: ₹499.00.₹449.00Current price is: ₹449.00.
Color | White |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿYellowMaroonNavy Blue
“ಕ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ಅಂಬರೀಶ ಕನ್ವರ್ ಲಾಲ್ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhiteYellow
ಕುವೆಂಪು ಹಿಂದಿ ಹೇರಿಕೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಲ್ವಡಿ ಕೃಷ್ಣರಾಜ ಒಡೆಯರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡತಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackNavy Blue
ಯಾಳಿ ಸಿಂಹ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00.

ಪುಲಿಕೇಶಿ-ಟಿ-ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.