ಒಂದು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸ ಇದ್ದ, ಗಂಗರ ಕಾಲದಲ್ಲೇ ಒಂದು ಪಟ್ಟಣವಾಗಿ ಗುರುತಿಸಿಕೊಂಡಿದ್ದ ಬೆಂಗಳೂರಿಗೆ ವಾಣಿಜ್ಯ ನಗರದ ಲೇಪ ಕೊಟ್ಟು ವಾಣಿಜ್ಯ ಉದ್ದೇಶಕ್ಕೆಂತಲೇ ಈ ನಗರವನ್ನು ಸಿದ್ಧಪಡಿಸಿ, ಅದನ್ನು ಮಹಾನಗರವಾಗಿಸಿದ ಕೀರ್ತಿ ಸಂಪೂರ್ಣವಾಗಿ ನಾಡಗೌಡ ಕೆಂಪೇಗೌಡರಿಗೆ ಸಲ್ಲಬೇಕು. ವೃಷಭಾವತಿ ನದಿಯ ತೀರದಲ್ಲಿ ಹುಟ್ಟಿಕೊಂಡ ಬೆಂಗಳೂರು ಹಲವು ಕಾರಣಗಳಿಗೆ ಪ್ರಸಿದ್ಧವಾಗಿತ್ತು. ಹದಿನೈದನೇ ಶತಮಾನದ ಸುಮಾರಿಗೆ ಕರ್ನಾಟಕ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು ಹಂಪೆಯನ್ನ ನೋಡಿ ಪ್ರಭಾವಿತರಾಗಿದ್ದರು. ವಾಣಿಜ್ಯ ಉದ್ದೇಶಕ್ಕೆ ಅಂತಲೇ ಹಂಪೆಗೆ ಸರಿಸಮನಾದ ಪಟ್ಟಣವೊಂದನ್ನ ನಿರ್ಮಾಣ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನ ಹೊಂದಿ ಕರ್ನಾಟಕ ಸಾಮ್ರಾಜ್ಯದ ಅರಸರಲ್ಲಿ ಹಣದ ಸಹಾಯ ಪಡೆದುಕೊಂಡು ಬಂದ ಕೆಂಪೇಗೌಡರು ಆಗಿನ ಬೆಂಗಳೂರನ್ನ ವಾಣಿಜ್ಯ ನಗರವನ್ನಾಗಿ ಪರಿವರ್ತಿಸಲು ಅಲ್ಲಿ ಏನೇನು ಬೇಕೋ ಎಲ್ಲವನ್ನು ಮಾಡಿದರು. ಮಾರುಕಟ್ಟೆಗಳು, ಬೇರೆ ಬೇರೆ ಉದ್ದಿಮೆಗಳಿಗೆ ಬೇರೆ ಬೇರೆ ವಲಯಗಳು, ಕೆರೆ-ಕಾಲುವೆಗಳು, ರಸ್ತೆಗಳು, ಸಾಲುಮರಗಳು ಎಲ್ಲವನ್ನು ಜನ ಸೇವಾರ್ಥವಾಗಿ ಮಾಡಿದರು. ಹಂಪೆಯಲ್ಲಿ ಆಳುತ್ತಿದ್ದ ಕರ್ನಾಟಕ ಸಾಮ್ರಾಜ್ಯದ ಅರಸರನ್ನು ಮೀರಿಸಿದ ಜನಾನುರಾಗಿಯಾಗಿ ಬಾಳಿದವರು ಕೆಂಪೇಗೌಡರು. ಅಂದು ಕೆಂಪೇಗೌಡರ ದೂರ ದೃಷ್ಟಿಯ ಫಲವೇ ಈವತ್ತಿನ ಬೆಂಗಳೂರು. ಈ ದೂರದರ್ಶಿ ನಾಯಕನಿಗೆ ನಮನ ಸಲ್ಲಿಸುವ ಸಲುವಾಗಿ ಮೂಡಿಬಂದದ್ದೇ ಈ ವಿನ್ಯಾಸ.
-10%
ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | Black |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ಅಂಬರೀಶ ಕನ್ವರ್ ಲಾಲ್ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿYellowMaroonNavy Blue
“ಕ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಸ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ವಿಷ್ಣುವರ್ಧನ ನಾಗರಹಾವು – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00.

ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.