ಅನಕೃ ಎಂದೇ ಪ್ರಸಿದ್ಧರಾಗಿರುವ ಅರಕಲಗೂಡು ನರಸಿಂಗರಾಯ ಕೃಷ್ಣರಾಯರು ಒಬ್ಬ ಸುಪ್ರಸಿದ್ಧ ಕನ್ನಡ ಸಾಹಿತಿ ಮತ್ತು ಕನ್ನಡ ಪರ ಹೋರಾಟಗಾರರು. ಅನಕೃ ತಮ್ಮ ಜೀವಮಾನದಲ್ಲಿ ಅವರ ಕಾದಂಬರಿಗಳಿಂದ ಹೇಗೆ ಜನಪ್ರಿಯರಾಗಿದ್ದರೋ ಹಾಗೆಯೇ ಅವರ ಕನ್ನಡ ಪರ ಹೋರಾಟಗಳಿಗೂ ಜನಪ್ರಿಯರಾಗಿದ್ದರು. 1950-60 ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಅನೇಕ ಕನ್ನಡ ಚಳುವಳಿಗಳ, ಹೋರಾಟಗಳ ಹಿಂದಿದ್ದ ದೊಡ್ಡ ಶಕ್ತಿಯಾಗಿದ್ದರು ಅನಕೃ. ಅನ್ಯಭಾಷಿಕರು ಕರ್ನಾಟಕಕ್ಕೇ ಬಂದು ನಮ್ಮೊಡನೆ ಒಗ್ಗಿಕೊಂಡು ಬಾಳಬೇಕೆ ಹೊರತು ನಮ್ಮ ಮಾತೃ ಭಾಷೆಯನ್ನು ಮೆಟ್ಟಿ ಬಾಳಬಾರದು ಎಂದು ನೇರವಾಗಿ ಕರೆಕೊಡುತ್ತಿದ್ದ ಅವರು ಕನ್ನಡದ ಕ್ರಾಂತಿಕಾರಿ. ಅವರ ‘ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ’ ಎನ್ನುವ ಈ ಸಾಲು ಅವರಿಗಿದ್ದ ಭಯಂಕರ ಕನ್ನಡ ಪ್ರೇಮಕ್ಕೆ ಹಿಡಿದ ಕೈಗನ್ನಡಿ. ಇಂದು ಕನ್ನಡಕ್ಕೆ ಅನೇಕ ಅನಕೃಗಳು ಬೇಕಾಗಿದ್ದಾರೆ. ಮನೆ ಮನೆಯಲ್ಲಿ ಅನಕೃ ಹುಟ್ಟಿಬಂದು ಕನ್ನಡದೇಳಿಗೆಯನು ಮಾಡಬೇಕಾಗಿದೆ. ಆ ಕಾರಣಕ್ಕಾಗಿಯೇ ಕನ್ನಡದ ಕ್ರಾಂತಿ ಸಾಹಿತಿ ಅನಕೃ ಅವರ ಈ ವಿನ್ಯಾಸ ನಿಮ್ಮ ಮುಂದೆ.
-10%
ಅನಕೃ ಕನ್ನಡ – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | White |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
“ಕ” ಬೆಳವಣಿಗೆ – ಪೋಲೋ ಟಿ-ಶರ್ಟ್
₹599.00Original price was: ₹599.00.₹549.00Current price is: ₹549.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ಯಾಳಿ ಸಿಂಹ – ಪೋಲೋ ಟಿ-ಶರ್ಟ್
₹599.00Original price was: ₹599.00.₹549.00Current price is: ₹549.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ಶಂಕರ್ ನಾಗ್ ಸಾಂಗ್ಲಿಯಾನ – ಪೋಲೋ ಟಿ-ಶರ್ಟ್
₹599.00Original price was: ₹599.00.₹549.00Current price is: ₹549.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿRed
ಅತ್ಯುಗ್ರರ್ – ಪೋಲೋ ಟಿ-ಶರ್ಟ್
₹599.00Original price was: ₹599.00.₹549.00Current price is: ₹549.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿLight Grey
ವೀರ ಕನ್ನಡಿಗ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ಕರ್ಣಾಟಬಲ – ಪೋಲೋ ಟಿ – ಶರ್ಟ್
₹599.00Original price was: ₹599.00.₹549.00Current price is: ₹549.00.

ಅನಕೃ ಕನ್ನಡ – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.