ಅಭಿಮಾನಿಗಳಿಂದ ಅಭಿನವ ಭಾರ್ಗವ, ಸಾಹಸ ಸಿಂಹ ಎಂದೆಲ್ಲಾ ಕರೆಸಿಕೊಳ್ಳುವ ಡಾ.ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಎಂದೆಂದೂ ಮರೆಯಲಾರದಂತಹ ನಟ. ಕಾದಂಬರಿ ಆಧಾರಿತ ಚಿತ್ರ ‘ವಂಶವೃಕ್ಷ’ ದಿಂದ ಆರಂಭವಾದ ಅವರ ಚಿತ್ರರಂಗದ ಬದುಕು ವರ್ಣರಂಜಿತವಾಗಿತ್ತು. ನಾಗರಹಾವು, ಭೂತಯ್ಯನ ಮಗ ಅಯ್ಯು ತರಹದ ಚಿತ್ರಗಳು ಅವರ ಆರಂಭದ ದಿನಗಳಲ್ಲೇ ಅಪಾರ ಜನ ಮನ್ನಣೆ ತಂದುಕೊಟ್ಟವು. ತನ್ನದೇ ಆದ ವಿಶಿಷ್ಟ ಶೈಲಿಯಿಂದ ಯುವ ಜನಮನ ಗೆದ್ದಿದ್ದ ವಿಷ್ಣುವರ್ಧನ್ ನಟನೆಯಲ್ಲಿ ಬಹು ಎತ್ತರಕ್ಕೆ ಏರಿದ ನಟನಾಗಿ ಹೊರ ಹೊಮ್ಮಿದ್ದರು. ಚಿತ್ರ ಜಗತ್ತಿನಲ್ಲಿ ಮಾತ್ರವಲ್ಲದೆ ಆಧ್ಯಾತ್ಮದತ್ತಲೂ ಬಹಳಷ್ಟು ಒಲವನ್ನು ಹೊಂದಿದ್ದ ವಿಷ್ಣುವರ್ಧನ್ ಕೆಲವು ಆಧ್ಯಾತ್ಮಿಕ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಕನ್ನಡ ಭಾಷೆಯ ಪರವಾಗಿ ಗೋಕಾಕ್ ಚಳುವಳಿ ನಡೆಯುತ್ತಿದ್ದ ಕಾಲದಲ್ಲಿ ಡಾ.ರಾಜ್ ಕುಮಾರ್ ಅವರ ಜೊತೆ-ಜೊತೆಗೆ ವಿಷ್ಣುವರ್ಧನ್ ಕೂಡ ಬೀದಿಗಿಳಿದು ಹೋರಾಟ ಮಾಡಿದ್ದರು. ಕನ್ನಡ ನಾಡು-ನುಡಿ-ಜಲದ ವಿಚಾರದಲ್ಲಿ ಎಷ್ಟೋ ಬಾರಿ ಹೋರಾಡಿ ಯುವಕರಿಗೆ ಹಾಗು ಇನ್ನಿತರ ಚಿತ್ರರಂಗದ ಪ್ರಮುಖರಿಗೆ ಮಾದರಿಯಾಗಿದ್ದರು. ಇಂತಹ ನಟನನ್ನು ಸ್ಮರಿಸುವುದು ಕನ್ನಡಿಗರಿಗೆ ಅತ್ಯಂತ ಅಭಿಮಾನಯುಕ್ತವಾದ ಕಾರ್ಯ. ಅದಕ್ಕಾಗಿ ಸಿದ್ಧಗೊಂಡಿದ್ದೆ ಈ ವಿನ್ಯಾಸ.
-10%
ವಿಷ್ಣುವರ್ಧನ ನಾಗರಹಾವು – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | Navy Blue |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಸ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackRed
ಅತ್ಯುಗ್ರರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackNavy Blue
ಯಾಳಿ ಸಿಂಹ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕರ್ನಾಟಕ ಕಲ್ಲುಸಿರಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಗ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00.

ವಿಷ್ಣುವರ್ಧನ ನಾಗರಹಾವು – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.