ನಮ್ಮ ಕನ್ನಡ ಸೀಮೆಯ ಬೇಲೂರು, ಹಳೇಬೀಡು, ಹಂಪೆ, ಸೋಮನಾಥಪುರ, ಬಾದಾಮಿ, ಪಟ್ಟದಕಲ್ಲು ಮುಂತಾದ ಐತಿಹಾಸಿಕ ಸ್ಥಳಗಳನ್ನೆಲ್ಲ ಸಂದರ್ಶಿಸಿದವರಿಗೆ ಆ ಶಿಲ್ಪಕಲೆಯ ಸಾಗರವನ್ನು ಅರಗಿಸಿಕೊಳ್ಳುವುದಕ್ಕೆ ಕೆಲವು ದಿನಗಳಾದರೂ ಬೇಕಾಗಬಹುದು. ಶಿಲ್ಪಕಲೆಯನ್ನೇ ಹಾಸಿ ಹೊದ್ದುಕೊಂಡಿದ್ದ ನಾಡು ಕನ್ನಡ ನಾಡಾಗಿತ್ತು ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆಗಳು ಬೇಕಾಗಿಲ್ಲ. ಇಲ್ಲಿನ ಶಿಲ್ಪಕಲೆಯ ಅಧ್ಯಯನ ಮಾಡಲು ಬಂದ ವಿದೇಶಿ ಕಲಾ ಅಧ್ಯಯನಕಾರರು ಕರ್ನಾಟಕದ ಶಿಲ್ಪಕಲೆ ಇತರ ದಕ್ಷಿಣ ಭಾರತದ ಯಾವ ಶಿಲ್ಪ ಕಲೆಗೂ ಸಾಮ್ಯತೆಯನ್ನು ಹೊಂದಿರದೆ ತನ್ನದೇ ಆದ ಸ್ವಂತ ಶೈಲಿಯನ್ನು ಹೊಂದಿದೆ ಎನ್ನುವುದನ್ನು ಗುರುತಿಸಿದರು. ಅದಕ್ಕಾಗಿಯೇ ಕನ್ನಡ ಸೀಮೆಯ ಶಿಲ್ಪಕಲೆಗಳಿಗೆ ಅವರು ‘ಕರ್ಣಾಟ ದ್ರಾವಿಡ’ ಶೈಲಿ ಎಂಬ ಹೊಸ ಮಾದರಿಯ ಹೆಸರನ್ನೇ ಕೊಟ್ಟರು. ನಮ್ಮ ಕನ್ನಡ ಸೀಮೆಯ ಶಿಲ್ಪಕಲೆಯ ಮಹತ್ತು ಅದು. ಇಂತಹ ಅಪರೂಪವಾದ ಶಿಲ್ಪಕಲೆಯ ಹೆಮ್ಮೆಯನ್ನು ಕನ್ನಡಿಗರ ನಡುವಲ್ಲಿ ಪಸರಿಸಲು ಸಿದ್ಧಗೊಂಡಿದ್ದೇ ಈ ‘ಕರ್ನಾಟಕ ಶಿಲ್ಪ ವೈಭವ’ ಥೀಮ್ ನ ವಿನ್ಯಾಸ. ಕರ್ನಾಟಕದ ವಿವಿಧ ಗುಡಿಗಳಲ್ಲಿ ಕೆತ್ತಿರುವ ಅಪರೂಪವಾದ ಪ್ರಾಣಿಗಳ ಶಿಲ್ಪಗಳನ್ನು ಕರ್ನಾಟಕದ ನಕ್ಷೆಯ ಸುತ್ತಲೂ ಸೇರಿಸಿ ಶಿಲ್ಪ ವೈಭವವನ್ನು ಸಾರಲಾಗಿದೆ.
-10%
ಕರ್ನಾಟಕ ಕಲ್ಲುಸಿರಿ – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | Black, White |
---|---|
Size | M, L, XL, XXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಪುನೀತ್ ರಾಜಕುಮಾರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡತಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ವಿಷ್ಣುವರ್ಧನ ನಾಗರಹಾವು – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhiteYellow
ಕುವೆಂಪು ಹಿಂದಿ ಹೇರಿಕೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00.

ಕರ್ನಾಟಕ ಕಲ್ಲುಸಿರಿ – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.