ಕಾವೇರಿಯಿಂದ ಗೋದಾವರಿ ವರಮಿರ್ದ ನಾಡದಾ……’ ಈ ಸಾಲುಗಳನ್ನು ನೀವೆಲ್ಲ ಕೇಳಿದ್ದೀರಲ್ಲಾ!. ಕನ್ನಡ ಸೀಮೆಯ ಎಲ್ಲೆಗಳ ಬಗ್ಗೆ ಕಾವ್ಯವೊಂದರಲ್ಲಿ ವಿವರಿಸಿದ ಬಗೆ ಇದು. ‘ಕವಿರಾಜ ಮಾರ್ಗ’ ಎನ್ನುವ ಆ ಗ್ರಂಥ ರಚನೆಯಾಗಿದ್ದೇ ರಾಷ್ಟ್ರಕೂಟರ ಕಾಲದಲ್ಲಿ ಮತ್ತು ಅದನ್ನು ರಚಿಸಿದವನು ರಾಷ್ಟ್ರಕೂಟ ಅರಸ ಅಮೋಘವರ್ಷ ನೃಪತುಂಗ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಉದಾರವಾದ ಕೊಡುಗೆಗಳನ್ನು ನೀಡಿದವರಲ್ಲಿ ರಾಷ್ಟ್ರಕೂಟರು ಅತ್ಯಂತ ಪ್ರಮುಖರು. ನಾವೆಲ್ಲಾ ಇಂದು ಆದಿಕವಿ ಅಂತ ಹೇಳಿಕೊಳ್ಳುವ ಪಂಪ ಕೂಡ ರಾಷ್ಟ್ರಕೂಟರ ಸಾಮ್ರಾಜ್ಯದ ಆಶ್ರಯದಲ್ಲಿದ್ದ ಕವಿಯೇ. ಭಾಷೆಯ ವಿಚಾರವೊಂದೇ ಅಲ್ಲದೆ ಆಡಳಿತದ ವಿಚಾರದಲ್ಲಿಯೂ ಮುಂಚೂಣಿಯಲ್ಲಿದ್ದ ರಾಷ್ಟ್ರಕೂಟರು ಉತ್ತರದ ಪಾಲರು ಮತ್ತು ಪ್ರತೀಹಾರರನ್ನು ಜಯಿಸಿದ್ದರು. ವಿಜ್ಞಾನ, ಕಲೆ, ಧರ್ಮ, ಸಾಹಿತ್ಯ, ವಾಸ್ತುಶಿಲ್ಪ ಎಲ್ಲದರಲ್ಲಿಯೂ ಮುಂಚೂಣಿಯಲ್ಲಿದ್ದ ರಾಷ್ಟ್ರಕೂಟರು ಹಿಮಾಲಯದಿಂದ ಕನ್ಯಾಕುಮಾರಿಯವರೆಗಿನ ಎಲ್ಲ ಭೂಭಾಗವನ್ನ ಗೆದ್ದು ಭಾರತದ ಇತಿಹಾಸದಲ್ಲಿ ಮರೆಯಲಾರದ ಅರಸು ವಂಶವಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಹೆಮ್ಮೆಯ ಕನ್ನಡಿಗರಾದ ರಾಷ್ಟ್ರಕೂಟರಿಗೆ ಗೌರವ ಸೂಚಿಸುವ ಸಲುವಾಗಿ ಈ ರಾಷ್ಟ್ರಕೂಟ ವಿನ್ಯಾಸ ನಿಮ್ಮ ಕೈಯಲ್ಲಿ. ರಾಷ್ಟ್ರಕೂಟರ ಹೆಸರು, ರಾಜ ಲಾಂಛನ ಹಾಗು ಆಡಳಿತ ಮಾಡಿದ ವರ್ಷಗಳು ಈ ವಿನ್ಯಾಸದಲ್ಲಿವೆ.
-10%
ರಾಷ್ಟ್ರಕೂಟರು – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | Red, White |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡತಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡಿಗ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಪುನೀತ್ ರಾಜಕುಮಾರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ

ರಾಷ್ಟ್ರಕೂಟರು – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.