ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡ ಭಾಷಿಕರು ವಾಸ ಮಾಡುವ ಜಿಲ್ಲೆ ಎಂದು ಹೆಸರಾಗಿರುವ ಜಿಲ್ಲೆ ಮಂಡ್ಯ. ಕಬ್ಬಿನೊಂದಿಗೆ, ಕನ್ನಡ ಭಾಷೆಯೊಂದಿಗೆ, ಕಾವೇರಿ ನದಿಯೊಂದಿಗೆ ಬಾಂಧವ್ಯ ಬೆಸೆದುಕೊಂಡಿರುವ ಮಂಡ್ಯ ಜಿಲ್ಲೆಯ ಐತಿಹಾಸಿಕ ಕಾಲಘಟ್ಟದಲ್ಲೂ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಮಹತ್ತರ ಕೊಡುಗೆಗಳನ್ನೇ ಕೊಟ್ಟಿದೆ. ಕೃಷಿಯಿಂದಲೇ ತನ್ನ ಬಹುತೇಕ ಆದಾಯವನ್ನು ಕಂಡುಕೊಳ್ಳುವ ಮಂಡ್ಯ ಜಿಲ್ಲೆಯಾಗಿ ಈಗ 85ವರ್ಷಗಳನ್ನು ವರ್ಷಗಳನ್ನು ದಾಟಿ ಮುಂದೆ ಬಂದಿದೆ. ಆಧುನಿಕ ಕರ್ನಾಟಕದಲ್ಲಿ ಪ್ರಗತಿ ಪರ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಮಂಡ್ಯದ ಸೊಬಗನ್ನು ಇಡೀ ಇಂಡಿಯಾಗೆ ಸಾರುವುದಕ್ಕೋಸ್ಕರವೇ ಈ ವಿನ್ಯಾಸವನ್ನು ಮಾಡಲಾಗಿದೆ. ವಿನ್ಯಾಸದಲ್ಲಿ ಮೇಲುಕೋಟೆಯ ರಾಯಗೋಪುರದ ಕಲ್ಲಿನ ಬಾಗಿಲು ನಿಲಗಳು, ಕಬ್ಬಿನ ಸಾಲು, ಬಲ ಭಾಗದಲ್ಲಿ ಕೃಷ್ಣ ರಾಜ ಸಾಗರ, ಮಂಡ್ಯದ ಸಕ್ಕರೆ ಕಾರ್ಖಾನೆ, ಮದ್ದೂರಿನ ಶಿವಪುರದ ಸತ್ಯಾಗ್ರಹ ಸೌಧಗಳ ಚಿತ್ರಗಳಿದ್ದು, ಎಡ ಭಾಗದಲ್ಲಿ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಗುಡಿಯ ಗೋಪುರ, ರಂಗನ ತಿಟ್ಟಿನ ಪಕ್ಷಿ ಸಂಕುಲ, ಗಗನಚುಕ್ಕಿ ಜಲಪಾತದ ನೋಟದ ಚಿತ್ರಗಳಿವೆ.
-10%
ಮಂಡ್ಯ – ಟಿ-ಶರ್ಟ್
₹499.00 Original price was: ₹499.00.₹449.00Current price is: ₹449.00.
SKU: Mandya_t-Shirt
Category: ಟಿ-ಶರ್ಟ್ಗಳು
Color | Black, White |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಗ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhiteYellow
ಕುವೆಂಪು ಹಿಂದಿ ಹೇರಿಕೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ಅಂಬರೀಶ ಕನ್ವರ್ ಲಾಲ್ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಲ್ವಡಿ ಕೃಷ್ಣರಾಜ ಒಡೆಯರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡಿಗ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00.

ಮಂಡ್ಯ – ಟಿ-ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.