ಇಡೀ ವಿಶ್ವದಲ್ಲಿ ಮುತ್ತು ರತ್ನಗಳನ್ನು ರಸ್ತೆಯಲ್ಲಿ ಸುರುವಿಕೊಂಡು ಸೇರು-ಪಾವುಗಳಲ್ಲಿ ಮಾರುತ್ತಿದ್ದಷ್ಟು ಶ್ರೀಮಂತಿಕೆಯನ್ನು ಹೊಂದಿದ್ದ ಏಕೈಕ ಸಾಮ್ರಾಜ್ಯ ನಮ್ಮ ಕರ್ನಾಟಕ ಸಾಮ್ರಾಜ್ಯ. ಕನ್ನಡ ನಾಡಿನಲ್ಲಿ ಹೊಯ್ಸಳರ ನಂತರ ಪ್ರವರ್ಧಮಾನಕ್ಕೆ ಬಂದು ಇಡೀ ದಕ್ಷಿಣ ಭಾರತವನ್ನ ತನ್ನ ಛಾಯ ಛತ್ರಿಯ ಕೆಳಗೆ ತಂದುಕೊಂಡು ಆಳಿದ ಕರ್ನಾಟಕ ಸಾಮ್ರಾಜ್ಯ ತನ್ನ ವೈಭವೋಪೇತ ದಿನಗಳ ಕಾರಣದಿಂದಲೇ ಇಂದೂ ಬಹು ಚರ್ಚೆಯಲ್ಲಿ ಉಳಿದಿರುವಂತಹ ಸಾಮ್ರಾಜ್ಯವಾಗಿ ಗುರುತಿಸಿಕೊಂಡಿದೆ. ಬಹಮನಿ ಸುಲ್ತಾನರು, ಡೆಕ್ಕನ್ (ಅಹ್ಮದ್ನಗರ್,ಗೋಲ್ಕೊಂಡ,ಬಿಜರಾಪುರ್ ,ಬೀದರ್ ,ಬೇರರ್) ಸುಲ್ತಾನರ ವಿರುದ್ಧವಾಗಿ ಅವರಿಗೆ ಸೆಡ್ಡು ಹೊಡೆದು ದಕ್ಷಿಣದಲ್ಲಿ ಅವರಿಗೆ ಪರ್ಯಾಯವಾಗಿ ಸಾಮ್ರಾಜ್ಯವನ್ನು ಕಟ್ಟಾಳಿದ ಕರ್ನಾಟಕ ಸಾಮ್ರಾಜ್ಯ ಆಗಿನ ರಾಜಕೀಯ ಆರ್ಥಿಕ ಪರಿಸ್ಥಿತಿಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿತ್ತು. ಇಂತಹ ಕರ್ನಾಟಕ ಸಾಮ್ರಾಜ್ಯದ ರೂವಾರಿಗಳು ಕನ್ನಡಿಗರಾಗಿದ್ದರು ಎನ್ನುವುದೇ ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಈ ಹೆಮ್ಮೆಯ ದ್ಯೋತಕವೇ ಈ ವಿನ್ಯಾಸ.
-10%
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | White |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡತಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಲ್ವಡಿ ಕೃಷ್ಣರಾಜ ಒಡೆಯರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ವಿಷ್ಣುವರ್ಧನ ನಾಗರಹಾವು – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ರಾಜಕುಮಾರ ನಾ ನಿನ್ನ ಮರೆಯಲಾರೆ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡಿಗ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ

ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.