ಕನ್ನಡ ಸೀಮೆಯ ಕನ್ನಡ ಭಾಷಿಕರ ಪ್ರತಿಷ್ಠೆಯ ಸಂಕೇತವಾಗಿ, ಆಗಿನ ಪ್ರಬಲ ರಾಜಕೀಯ ಸನ್ನಿವೇಶಗಳ ವಿರುದ್ಧ ಸೆಟೆದು ನಿಂತು, ಸ್ವಾಭಿಮಾನದ ಪ್ರತೀಕವಾಗಿ ಕಟ್ಟಿದ ಕನ್ನಡ ಸಾಮ್ರಾಜ್ಯವೇ ಕದಂಬ ಸಾಮ್ರಾಜ್ಯ. ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ಬನವಾಸಿಯ ಮಧುಕೇಶ್ವರನನ್ನು ಮತ್ತು ತಾಳಗುಂದದ ಪ್ರಣವೇಶ್ವರನನ್ನು ಕುಲದೈವವಾಗಿ ಸ್ವೀಕರಿಸಿ ಮೂರನೇ ಶತಮಾನದಲ್ಲಿ ಕನ್ನಡ ಪ್ರಾಂತ್ಯವನ್ನಾಳಿದವನು ಕದಂಬ ವಂಶದ ಅರಸ ‘ಮಯೂರ’. ಮಯೂರನ ನಂತರ ಹಲವು ಅರಸರು ಈ ಕನ್ನಡ ನಾಡನ್ನಾಳಿ ಹಲವು ಗುಡಿ-ಗೋಪುರಗಳನ್ನು, ಕೋಟೆ ಕೊತ್ತಲಗಳನ್ನು ಕಟ್ಟಿಸಿದ್ದು ಈಗ ಇತಿಹಾಸ. ಕದಂಬರ ಕಾಲದಲ್ಲಿ ಕನ್ನಡ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗಿತ್ತು, ಕನ್ನಡ ಲಿಪಿಯು ಈ ಕಾಲದಲ್ಲಿ ಬಹಳ ಮಾರ್ಪಾಡುಗಳನ್ನು ಹೊಂದಿತು. ಕನ್ನಡಕ್ಕೆ ರಾಜಕೀಯ ಶಕ್ತಿಯಿಲ್ಲದಿದ್ದ ಕಾಲದಲ್ಲಿ ಸ್ವಂತ ರಾಜ್ಯವನ್ನು ಕಟ್ಟಾಳಿ, ಕನ್ನಡಕ್ಕೆ ರಾಜಕೀಯ ಶಕ್ತಿ ತಂದುಕೊಟ್ಟ ಕೀರ್ತಿ ಕದಂಬ ವಂಶಕ್ಕೆ ಸಲ್ಲಬೇಕು. ಆ ಕೀರ್ತಿಯ ಗೌರವಕ್ಕಾಗಿಯೇ ನಿಮಗಾಗಿ ಸಿದ್ಧಪಡಿಸಿದ ಕದಂಬ ರಾಜ ಲಾಂಛನದ ವಿನ್ಯಾಸವಿದು. ಮುಂಭಾಗದಲ್ಲಿ ಕದಂಬ ವಂಶದ ಹೆಸರು, ರಾಜ ಲಾಂಛನ ಹಾಗು ಕದಂಬ ವಂಶ ಆಳ್ವಿಕೆ ಮಾಡಿದ್ದ ಕಾಲಮಾನ ಕನ್ನಡ ಲಿಪಿಯಲ್ಲಿದ್ದು, ಹಿಂಭಾಗ ಅಪ್ಪಟ ಕನ್ನಡದಲ್ಲಿಯೇ ದಿಕ್ಕುಗಳನ್ನು ಗುರುತಿಸುವ ಮಂಡಲವೊಂದನ್ನು ಹೊಂದಿದೆ.
-10%
ಕದಂಬ – ಟಿ-ಶರ್ಟ್
₹499.00 Original price was: ₹499.00.₹449.00Current price is: ₹449.00.
SKU: Kadamba T-shirt
Category: ಟಿ-ಶರ್ಟ್ಗಳು
Color | Yellow |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿYellowMaroonNavy Blue
“ಕ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackNavy Blue
ಯಾಳಿ ಸಿಂಹ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕರ್ನಾಟಕ ಕಲ್ಲುಸಿರಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00.

ಕದಂಬ – ಟಿ-ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.