ಕನ್ನಡದ ಅಕ್ಷರಗಳು ಮುತ್ತು ಪೋಣಿಸಿದ ಹಾಗೆ ಬಹಳ ಸುಂದರವಾಗಿ ಕಾಣುತ್ತವೆ ಎಂದು ಎಲ್ಲರೂ ಹೇಳುವುದುಂಟು, ಆದರೆ ಈ ಮಟ್ಟಕ್ಕೆ ಕನ್ನಡದ ಅಕ್ಷರಗಳು ತಲುಪಿಕೊಳ್ಳಲು ಸವೆಸಿದ ಹಾದಿ ಸಾಮಾನ್ಯವಾದುದಲ್ಲ. ಒಂದೊಂದು ಅಕ್ಷರಗಳು ಜನ್ಮ ತಳೆದು, ಕಾಲಕ್ಕೆ ತಕ್ಕಂತೆ ಬದಲಾವಣೆಗೊಳ್ಳುತ್ತಾ ಈವತ್ತು ನಾವೆಲ್ಲಾ ನೋಡುತ್ತಿರುವ ಹಂತಕ್ಕೆ ಬಂದು ನಿಂತಿರುವುದು ಸುಲಭವಾದದಲ್ಲ. ಕನ್ನಡ ನುಡಿಯ ಮಾತು ಹಾಗಿರಲಿ, ಕನ್ನಡದ ಒಂದೊಂದು ಅಕ್ಷರಗಳೂ ಸುಧೀರ್ಘವಾದ ದಾರಿಯನ್ನು ಸವೆಸಿ ಇಲ್ಲಿಗೆ ಬಂದಿವೆ ಎನ್ನುವುದನ್ನು ತಿಳಿಸುವುದಕ್ಕೋಸ್ಕರ ವಿನ್ಯಾಸ ಪಡಿಸಿದ್ದೇ ಈ ‘ಕ’ ಬೆಳವಣಿಗೆಯ ಹಂತಗಳನ್ನು ತೋರಿಸುವ ಈ ಅಂಗಿ. ಕದಂಬರ ಕಾಲದಿಂದ ಆರಂಭಗೊಂಡು ಸ್ವಾತಂತ್ರ್ಯಾನಂತರದ ಕಾಲಘಟ್ಟದವರೆಗೂ ಬಹುತೇಕ ಎಲ್ಲ ರಾಜ ಮನೆತನಗಳ ಆಳ್ವಿಕೆಯ ಕಾಲದಲ್ಲೂ ಬದಲಾವಣೆಗೆ ಒಳಗೊಂಡು ಕನ್ನಡದಕ್ಷರಗಳು ಬೆಳೆದು ನಿಂತ ಬಗೆಯ ದರ್ಶನವೇ ಈ ಅಂಗಿಯ ವಿನ್ಯಾಸದ ಉದ್ದೇಶ.
-8%
“ಕ” ಬೆಳವಣಿಗೆ – ಪೋಲೋ ಟಿ-ಶರ್ಟ್
₹599.00 Original price was: ₹599.00.₹549.00Current price is: ₹549.00.
Color | White |
---|---|
Size | S, M, L, XL, XXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ಶಂಕರ್ ನಾಗ್ ಸಾಂಗ್ಲಿಯಾನ – ಪೋಲೋ ಟಿ-ಶರ್ಟ್
₹599.00Original price was: ₹599.00.₹549.00Current price is: ₹549.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ಕರ್ಣಾಟಬಲ – ಪೋಲೋ ಟಿ – ಶರ್ಟ್

ಯಾಳಿ ಸಿಂಹ – ಪೋಲೋ ಟಿ-ಶರ್ಟ್
₹599.00Original price was: ₹599.00.₹549.00Current price is: ₹549.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿYellowMaroonNavy Blue
“ಕ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿLight Grey
ವೀರ ಕನ್ನಡಿಗ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00.

“ಕ” ಬೆಳವಣಿಗೆ – ಪೋಲೋ ಟಿ-ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.