ಕರ್ನಾಟಕದ ಸಿರಿ-ಸಂಪತ್ತಿನ ಬಗ್ಗೆ ಯಾರಿಗೆ ತಿಳಿದಿಲ್ಲ?. ಹುಲಿಗಳ ಸಂಖ್ಯೆಯಲ್ಲಿ, ಆನೆಗಳ ಸಂಖ್ಯೆಯಲ್ಲಿ, ಶ್ರೀ ಗಂಧದ ಮರಗಳ ಸಂಖ್ಯೆಯಲ್ಲಿ, ಕಾಫಿ, ರಾಗಿ ಉತ್ಪಾದನೆಯಲ್ಲಿ ಹೀಗೆ ಎಷ್ಟೋ ಅಂಕೆ-ಸಂಖ್ಯೆಗಳಲ್ಲಿ ಭಾರತದಲ್ಲಿ ಕರ್ನಾಟಕವೇ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ಪೂರ್ವ-ಪಶ್ಚಿಮ ಘಟ್ಟಗಳು ಕೂಡಲು ಆರಂಭವಾಗುವ ಸ್ಥಳವೇ ನಮ್ಮ ಕರ್ನಾಟಕದಲ್ಲಿರುವುದರಿಂದ ಹಾಗು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಎಷ್ಟೋ ನದಿಗಳು ಪೂರ್ವಕ್ಕೆ ಹರಿದು ಬಹು ದೊಡ್ಡ ಪ್ರದೇಶಕ್ಕೆ ನೀರುಣಿಸುತ್ತಾ ಕಾನನವನ್ನು ಹೊಂದಿದ ಪರಿಣಾಮ ಕರ್ನಾಟಕ ಬರಿ ಕರ್ನಾಟಕವಲ್ಲ ಸೊಂಪಾಗಿ ಬೆಳೆದ ಕರ್ನಾಟಕವಾಯಿತು. ಆ ಸೊಂಪಿನ ಕಾರಣದಿಂದಲೇ ಇಲ್ಲಿ ವನ್ಯ ಜೀವಿಗಳು ಹೇರಳವಾಗಿ ಹುಟ್ಟಿಕೊಂಡವು. ತಂಪಾದ ವಾತಾವರಣ, ಸದಾ ಕಾಲ ದೊರಕುವ ಮೇವು ಆನೆ, ಹುಲಿ, ಜಿಂಕೆ ಮತ್ತಿತರ ಪ್ರಾಣಿಗಳಿಗೆ ಕರ್ನಾಟಕವೇ ನಚ್ಚಿನ ತಾಣವಾಯಿತು, ಆ ಮೂಲಕ ಕರ್ನಾಟಕದ ವನಸಿರಿ ವಿಶ್ವದಲ್ಲೇ ದೊಡ್ಡ ಹೆಸರು ಮಾಡಿತು ಅಷ್ಟೇ ಅಲ್ಲ ಅದು ಕನ್ನಡ ತಾಯಿಯ ನಿತ್ಯೋತ್ಸವವೆಂದೆನಿಕೊಂಡಿತು. ಈ ನಿತ್ಯೋತ್ಸವವನ್ನು ದಿನಂಪ್ರತಿ ಆಚರಿಸುವುದಕ್ಕಾಗಿ ಮೂಡಿ ಬಂದದ್ದೇ ಕರ್ನಾಟಕ ವನಸಿರಿಯ ಈ ವಿನ್ಯಾಸ.
-10%
ಗಂಧದ ಗುಡಿ – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | Black |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿYellowMaroonNavy Blue
“ಕ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ರಾಜಕುಮಾರ ನಾ ನಿನ್ನ ಮರೆಯಲಾರೆ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಶಂಕರ್ ನಾಗ್ ಸಾಂಗ್ಲಿಯಾನ- ಟಿ ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿYellow
ಮೈಸೂರು ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕರ್ನಾಟಕ ಕಲ್ಲುಸಿರಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00.

ಗಂಧದ ಗುಡಿ – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.