ಇಡೀ ಭಾರತದಲ್ಲಿ ಚಾಲುಕ್ಯರಷ್ಟು ಪರಾಕ್ರಮ ಮೆರೆದು ನಾಡು ಕಟ್ಟಾಳಿದವರು ಬಹುಷಃ ಯಾರು ಇಲ್ಲವೆನಿಸುತ್ತದೆ. ಕರ್ನಾಟಕದ ಬಾದಾಮಿಯಲ್ಲಿ ಹುಟ್ಟಿ ಬೆಳೆದ ಈ ಚಾಲುಕ್ಯ ರಾಜವಂಶ ಮುಂದೆ ಕಲ್ಯಾಣದ ಚಾಲುಕ್ಯ, ಪೂರ್ವದ ಚಾಲುಕ್ಯರಿಗೂ ಆಧಾರವಾಗಿದ್ದು ಇತಿಹಾಸದಲ್ಲಿ ವಿಶಿಷ್ಟವಾದದ್ದು. ತಮ್ಮ ಆಡಳಿತದ ಕಾಲಘಟ್ಟದಲ್ಲಿ ಚಾಲುಕ್ಯರು ಉತ್ತರದ ಹರ್ಷವರ್ಧನನನ್ನು ದಕ್ಷಿಣಕ್ಕೆ ಬರದಂತೆ ತಡೆದು ದಕ್ಷಿಣ ಭಾರತದಲ್ಲಿ ಸ್ಥಳೀಯ ಆಡಳಿತಗಾರರಿಗೆ ಯಾವುದೇ ದೊಡ್ಡ ತಲೆನೋವುಗಳು ಇಲ್ಲದಂತೆ ನೋಡಿಕೊಂಡದ್ದು ಒಂದಾದರೆ, ಭಾರತದ ಮೊಟ್ಟ ಮೊದಲ ಇಸ್ಲಾಮಿಕ್ ಅತಿಕ್ರಮಣವನ್ನ ಈಗಿನ ಮುಂಬೈ ಸಮೀಪದ ಠಾಣೆಯಲ್ಲಿ ಎದುರಿಸಿದ್ದು ಚಾಲುಕ್ಯರ ಇನ್ನೊಂದು ಐತಿಹಾಸಿಕ ವಿಜಯ. ಭಾರತ ಉಪಖಂಡದ ಎಲ್ಲೆಯನ್ನು ಮೀರಿ ಈಗಿಯೇ ಇರಾನ್-ಇರಾಕ್ ದೇಶಗಳ ಜೊತೆಗೆ ರಾಜತಾಂತ್ರಿಕ ಸಂಬಂಧಗಳನ್ನು ಸಾಧಿಸಿದ್ದ ಚಾಲುಕ್ಯರು ಆಗಿನ ಸಮಕಾಲೀನ ರಾಜ ಮನೆತನಗಳ ಪೈಕಿ ಅತ್ಯಂತ ಮುಂದುವರಿದವರಾಗಿ ಗುರುತಿಸಿಕೊಳ್ಳುತ್ತಾರೆ. ಗುಡಿ-ಗೋಪುರಗಳ ವಿಚಾರದಲ್ಲೂ ಹಿಂದುಳಿಯದ ಚಾಲುಕ್ಯರು ಅವರ ಬಾದಾಮಿಯ ಗುಹಾಲಯಗಳಲ್ಲೇ ವೈಜ್ಞಾನಿಕ ಲೋಕಕ್ಕೆ ಸವಾಲೆಸೆಯುವಷ್ಟು ಅದ್ಭುತಗಳನ್ನು ಹಿಡಿದಿಟ್ಟಿದ್ದಾರೆ. ಕದಂಬರ ನಂತರ ಕನ್ನಡಿಗರು ಇಡೀ ಭಾರತದಲ್ಲಿ ತಲೆ ಎತ್ತಿ ನಿಲ್ಲುವಂತಹ ಕಾಲಘಟ್ಟವನ್ನ ನಿರ್ಮಾಣ ಮಾಡಿದವರು ನಮ್ಮ ಚಾಲುಕ್ಯರು. ಈ ಐತಿಹಾಸಿಕ ಅಭಿಮಾನಕ್ಕೆ ಸಾಕ್ಷಿಯಾಗುವುದಕ್ಕೆ ಮೂಡಿಬಂದದ್ದೇ ಈ ಚಾಲುಕ್ಯ ವಿನ್ಯಾಸ.
-10%
ಚಾಲುಕ್ಯರು – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | White |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಗ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ರಾಜಕುಮಾರ ನಾ ನಿನ್ನ ಮರೆಯಲಾರೆ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕರ್ನಾಟಕ ಕಲ್ಲುಸಿರಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ಅಂಬರೀಶ ಕನ್ವರ್ ಲಾಲ್ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಪುನೀತ್ ರಾಜಕುಮಾರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackNavy Blue
ಯಾಳಿ ಸಿಂಹ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ

ಚಾಲುಕ್ಯರು – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.