ಕನ್ನಡ ಚಿತ್ರರಂಗದಲ್ಲಿ ‘ಕರ್ಣ’ ಅಂತಲೇ ಗುರುತಿಸಿಕೊಳ್ಳುವ ರೆಬಲ್ ಸ್ಟಾರ್ ಅಂಬರೀಶ್ ಮೈಸೂರು ಸಂಸ್ಥಾನದಲ್ಲಿ ಆಸ್ಥಾನ ಪಿಟೀಲು ವಾದಕರಾಗಿದ್ದ ಚೌಡಯ್ಯನವರ ಮೊಮ್ಮಗ. ದೊಡ್ಡ ಹಿನ್ನೆಲೆಯಿದ್ದ ಅಂಬರೀಶ್ ಚಿತ್ರರಂಗಕ್ಕೆ ಬಂದದ್ದು ಮಾತ್ರ ತಮ್ಮ ಸ್ವಂತ ಬಲದ ಮೇಲೆಯೇ. ಅವರ ಮೊಟ್ಟ ಮೊದಲ ಚಿತ್ರವಾದ ನಾಗರಹಾವು ಚಿತ್ರದಲ್ಲಿ ನಿರ್ವಹಿಸಿದ್ದ ಜಲೀಲನ ಪಾತ್ರ ಕನ್ನಡ ಸಿನಿರಸಿಕರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅಲ್ಲಿಂದಾಚೆಗೆ ಅಂಬರೀಶ್ ಹಿಂದಿರುಗಿ ನೋಡಿದ್ದೇ ಇಲ್ಲ. ರಾಜಕಾರಣದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಅವರು ಅಲ್ಲಿಯೂ ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಒಮ್ಮೆ ಕಾವೇರಿ ನದಿ ನೀರಿನ ಹಂಚಿಕೆಯ ವಿವಾದ ಭುಗಿಲೆದ್ದಾಗ ತಮ್ಮ ಕೇಂದ್ರ ಮಂತ್ರಿಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ನಂತರದ ಕಾಲಘಟ್ಟದಲ್ಲಿ ಕನ್ನಡ ಚಿತ್ರರಂಗದ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದ ಅಂಬರೀಶ್ ಅವರದ್ದು ವರ್ಣ ರಂಜಿತ ವ್ಯಕ್ತಿತ್ವ. ಕನ್ನಡ ನಾಡಿನಲ್ಲಿ ಸಿನೆಮಾದ, ರಾಜಕೀಯದ ಮೂಲಕ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ ಅಂಬರೀಶ್ ಅವರನ್ನು ನೆನಪಿಸಿಕೊಳ್ಳುವುದು ಕನ್ನಡಿಗರ ಹೆಮ್ಮೆ. ಆ ಹೆಮ್ಮೆಯ ಅಭಿಮಾನಕ್ಕಾಗಿ ಮೂಡಿ ಬಂದದ್ದೇ ಈ ವಿನ್ಯಾಸ.
-10%
ಅಂಬರೀಶ ಕನ್ವರ್ ಲಾಲ್ – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | Navy Blue |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlackRed
ಅತ್ಯುಗ್ರರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿYellowMaroonNavy Blue
“ಕ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlackWhite
ಶಂಕರ್ ನಾಗ್ ಸಾಂಗ್ಲಿಯಾನ- ಟಿ ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿNavy Blue
ವಿಷ್ಣುವರ್ಧನ ನಾಗರಹಾವು – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿWhiteYellow
ಕುವೆಂಪು ಹಿಂದಿ ಹೇರಿಕೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00.

ಅಂಬರೀಶ ಕನ್ವರ್ ಲಾಲ್ – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.