ಈ ನೆಲದ ನಾಟ್ಯ ಅಂತಲೇ ವಿಶ್ವಕ್ಕೆಲ್ಲ ಪರಿಚಯ ಆಗಿರೋ ಭಾರತ ನಾಟ್ಯ ಶಾಸ್ತ್ರೀಯ ನಾಟ್ಯ ಪ್ರಕಾರಗಳಲ್ಲೊಂದು. ಈ ಭಾರತ ನಾಟ್ಯದಲ್ಲಿ ಅತ್ಯಂತ ಮುಖ್ಯವಾಗಿ ಗಮನ ಹರಿಸುವ ಒಂದು ಅಂಶವೆಂದರೆ ಮುದ್ರೆಗಳು. ಕೈ ಬೆರಳುಗಳಿಂದ ವಿವಿಧ ಮುದ್ರೆಗಳನ್ನು ಪ್ರದರ್ಶಿಸುತ್ತಾ ಆಂಗಿಕ ಅಭಿನಯದಲ್ಲಿ ತೊಡಗಿಕೊಳ್ಳುವುದು ಭಾರತ ನಾಟ್ಯದ ರೀತಿ. ಈ ಅನೇಕ ರೀತಿಯ ಮುದ್ರೆಗಳನ್ನು ನಮ್ಮ ಕರ್ನಾಟಕದ ಹಲವಾರು ಗುಡಿಗಳ ಕೆತ್ತನೆಗಳಲ್ಲಿ ನಾವು ಕಾಣಬಹುದಾಗಿದೆ. ಇದು ನಾಟ್ಯದ ಶೈಲಿಯ ದಾಖಲೆ ಎಂದರೂ ತಪ್ಪಾಗುವುದಿಲ್ಲ. ಪ್ರಮುಖವಾಗಿ ಬೇಲೂರು – ಹಳೇಬೀಡಿನ ಹೊಯ್ಸಳರ ಗುಡಿಗಳಲ್ಲಿ ಶಿಲಾಬಾಲಿಕೆಯರ ಕೆತ್ತನೆಗಳಲ್ಲಿ ಈ ಮುದ್ರೆಗಳನ್ನು ನಾವು ಕಾಣಬಹುದಾಗಿದೆ. ಈ ಸ್ಥಳಗಳಿಗೆ ಭೇಟಿಕೊಡುವ ಹೆಚ್ಚಿನ ಪ್ರವಾಸಿಗರು ಶಿಲಾಬಾಲಿಕೆಯರನ್ನು, ದೊಡ್ಡ ದೊಡ್ಡ ಕೆತ್ತನೆಗಳನ್ನು ಗಮನಿಸುತ್ತಾರೆಯೇ ಹೊರತು ಮುದ್ರೆಗಳಂತಹ ಚಿಕ್ಕ ಚಿಕ್ಕ ವಿಚಾರಗಳನ್ನು ಗಮನಿಸುವುದಿಲ್ಲ. ಇಂತಹ ಗಮನಕ್ಕೆ ಬಾರದ ವೈಶಿಷ್ಟಗಳನ್ನು ಗಮನಕ್ಕೆ ತಂದು ಅವುಗಳ ಘನತೆಯನ್ನು ಎತ್ತಿ ಹಿಡಿಯುವುದೇ ಈ ವಿನ್ಯಾಸದ ಹಿಂದಿನ ಉದ್ದೇಶ.
-10%
ಹಸ್ತಮುದ್ರಿಕೆ- ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | Black |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಗ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಸ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhiteYellow
ಕುವೆಂಪು ಹಿಂದಿ ಹೇರಿಕೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕರ್ನಾಟಕ ಕಲ್ಲುಸಿರಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00.

ಹಸ್ತಮುದ್ರಿಕೆ- ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.