ನಮ್ಮ ಕನ್ನಡ ಸೀಮೆ ಬಹಳ ಹಿಂದಿನಿಂದಲೂ ಹೆಸರಾಗಿರುವುದು ಶಿಲ್ಪಕಲೆಗೆ. ಜಗತ್ತಿನಲ್ಲಿ ಎಲ್ಲಿಯೂ ಕಾಣದಂತಹ ಅಪರೂಪವಾದ ಶಿಲ್ಪಕಲೆಯನ್ನ ಕರ್ನಾಟಕದ ಶಿಲ್ಪಿಗಳು ಕಲ್ಲಿನಲ್ಲಿ ಅರಳಿಸಿದ್ದಾರೆ. ಕಲ್ಲಿನಲ್ಲಿ ಅರಳಿದ ಹಂಸಗಳ ಕಲ್ಕೆತ್ತನೆಯನ್ನು ತೆಗೆದುಕೊಂಡು ಆ ಮೂಲಕ ಕನ್ನಡದ ಅಪರೂಪದ ಶಿಲ್ಪಕಾರರಿಗೆ ಗೌರವ ಸಲ್ಲಿಸುವ ವಿನ್ಯಾಸವಿದು. ಈ ವಿನ್ಯಾಸದಲ್ಲಿ ನೀವು ಕಾಣುತ್ತಿರುವ ಹಂಸಗಳು ಬೇಲೂರು, ಹಳೇಬೀಡು ಹಾಗು ಮತ್ತಿತರ ಕಡೆಗಳಲ್ಲಿ ಇರುವ ಹೊಯ್ಸಳರ ಶೈಲಿಯ ಗುಡಿಗಳಿಂದ ನೇರವಾಗಿ ತೆಗೆದುಕೊಂಡಂತಹವು. ಹೊಯ್ಸಳ ಶೈಲಿಯಲ್ಲಿ ಗುಡಿಗಳನ್ನು ನಿರ್ಮಾಣ ಮಾಡುವಾಗ ನಕ್ಷತ್ರಾಕಾರದ ಜಗತಿಯನ್ನು ಮಾಡಿ ಅದರ ಮೇಲೆ ಗುಡಿಗಳನ್ನು ನಿರ್ಮಾಣ ಮಾಡುತ್ತಾರೆ. ಈ ನಕ್ಷತ್ರಾಕಾರದ ಜಗತಿಯ ಗೋಡೆಗಳೆಲ್ಲವೂ ಹಂಸ, ಕುದುರೆ, ಆನೆ ರೀತಿಯ ಸಾಲು ಸಾಲು ಅಲಂಕಾರಗಳಿಂದ ತುಂಬಿಕೊಂಡಿರುತ್ತದೆ. ಅಂತಹ ಸಾಲು ಅಲಂಕಾರಿಕ ಕೆತ್ತನೆಯ ಹಂಸಗಳ ವಿನ್ಯಾಸವೇ ಇದು. ಈ ಹಂಸಗಳ ವಿನ್ಯಾಸವನ್ನು ಈಗಲೂ ಗುಡಿಗಳ ಅಲಂಕಾರದಲ್ಲಿ, ಹೂವಿನ ಕಮಾನುಗಳಲ್ಲಿ, ಸೀರೆಯ ವಿನ್ಯಾಸಗಳಲ್ಲಿ ಬಳಸಿಕೊಳ್ಳಲಾಗುತ್ತದೆ.
-10%
ಹಂಸ – ಟಿ-ಶರ್ಟ್
₹499.00 Original price was: ₹499.00.₹449.00Current price is: ₹449.00.
Color | White, Navy Blue |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ

- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ವಿಷ್ಣುವರ್ಧನ ನಾಗರಹಾವು – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡಿಗ – ಟಿ – ಶರ್ಟ್

ಶಂಕರ್ ನಾಗ್ ಸಾಂಗ್ಲಿಯಾನ- ಟಿ ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ಅಂಬರೀಶ ಕನ್ವರ್ ಲಾಲ್ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00.

ಹಂಸ – ಟಿ-ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.