ಭಾರತದ ಐಟಿ ರಾಜಧಾನಿ, ಏಷ್ಯಾದ ಸಿಲಿಕಾನ್ ವ್ಯಾಲಿ, ಉದ್ಯಾನ ನಗರಿ ಬೆಂಗಳೂರು ಇಡೀ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕೈಬೀಸಿ ಕರೆದು ತನ್ನ ಮಡಿಲಲ್ಲಿರಿಸಿಕೊಂಡು ಅವರಿಗೆ ಉದ್ಯೋಗ, ಅನ್ನ, ನೀರು, ಆಶ್ರಯವನ್ನು ಒದಗಿಸಿದೆ. ದಕ್ಷಿಣ ಭಾರತದ ಹೃದಯ ಭಾಗದಲ್ಲಿರುವ ಬೆಂಗಳೂರು ತನ್ನ ಭೂಗೋಳಿಕ ಸ್ಥಿತಿಯಿಂದಲೇ ಈವತ್ತು ಎಲ್ಲರ ನೆಚ್ಚಿನ ತಾಣವಾಗುತ್ತಿದೆ. ಇಲ್ಲಿನ ಹಿತವಾದ ವಾತಾವರಣಕ್ಕೆ ಮನಸೋತಿದ್ದ ಎಷ್ಟೋ ರಾಜರು, ಬ್ರಿಟೀಷ್ ಅಧಿಕಾರಿಗಳು ಕೂಡ ಈ ನಗರದಲ್ಲಿ ಮನೆ ಕಟ್ಟಿಕೊಂಡಿದ್ದರು ಎಂದರೆ ನಿಮಗೆ ಬೆಂಗಳೂರಿನ ಹಿತ ವಾತಾವರಣ ಹೇಗಿತ್ತು ಎನ್ನುವುದು ಅರಿವಾಗಿರಬೇಕು. ಇಂತಹ ಹಿತ ವಾತಾವರಣವಿದ್ದ ಬೆಂಗಳೂರು ಈವತ್ತು ಉದ್ಯೋಗಗಳಿಗೆ, ಹೊಸ ಉದ್ದಿಮೆಗಳನ್ನು ಆರಂಭಿಸುವವರಿಗೆ, ವಿಶ್ವ ದರ್ಜೆಯ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ನೆಲೆಯಾಗಿದೆ. ಇದರ ಜೊತೆ ಜೊತೆಗೆ ಕುಡಿಯುವ ನೀರು, ಟ್ರಾಫಿಕ್ ಸಮಸ್ಯೆಗಳಿಂದಲೂ ದೇಶದಲ್ಲಿ ಬಹು ಚರ್ಚಿತ ನಗರವಾಗಿ ಗುರುತಿಸಿಕೊಂಡಿದೆ. ಇಡೀ ವಿಶ್ವಕ್ಕೆ ಕನ್ನಡಿಗರ ಕೊಡುಗೆಯಾಗಿರುವ ಬೆಂಗಳೂರು ಈವತ್ತು ಕಾಸ್ಮೋಪಾಲಿಟನ್ ನಗರ ಎಂದೂ ಗುರುತಿಸಿಕೊಳ್ಳುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯ. ಆ ಹೆಮ್ಮೆಯನು ಬೆರೆಸಿ ಅಭಿಮಾನವಾಗಿಸಿ ಮಾಡಿದ್ದೆ ಈ ವಿನ್ಯಾಸ.
-10%
ಬೆಂಗಳೂರು – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | Black |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡಿಗ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackRed
ಅತ್ಯುಗ್ರರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಗ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ

ಬೆಂಗಳೂರು – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.