ನಮ್ಮ ಪ್ರಪಂಚದಲ್ಲಿ ‘ಮಾದರಿ ಅರಸರು’ ಎಂಬ ಪಟ್ಟಿಯನ್ನೇನಾದರೂ ಮಾಡಿದರೆ ಅದರಲ್ಲಿ ನಮ್ಮ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರೇ ಮೊದಲು ನಿಲ್ಲಬಹುದು. ಕಾರಣ, ಅವರು ಅರಮನೆಯಲ್ಲಿ ಬದುಕಿದ ಬದುಕು ಅಂತಹುದು. ಅರಮನೆಯ ಉಪ್ಪರಿಗೆಗಳಲ್ಲಿ ಬದುಕು ನಡೆಸುತ್ತಿದ್ದರು ತಮ್ಮ ರಾಜ್ಯದ ದೀನ-ದುರ್ಬಲರ, ಕಡೆಗಾಣಿಸಲ್ಪಟ್ಟವರ, ಹಿಂದುಳಿದವರ, ಅಸಹಾಯಕರ ಪರ ಯೋಚಿಸಿದ, ಅವರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಯೋಜಿಸಿದ ಧೀಮಂತ ನಮ್ಮ ನಾಲ್ವಡಿ ಪ್ರಭುಗಳು. ಆಧುನಿಕ ಕಾಲಘಟ್ಟದ ಏಳಿಗೆಗೆ ಏನೇನು ಬೇಕೋ ಅದೆಲ್ಲವನ್ನು ತನ್ನ ರಾಜ್ಯದ ಜನರಿಗೆ ಕೊಟ್ಟು ತಾನು ಮಾತ್ರ ಹೆಸರು, ಬಿರುದುಗಳಿಂದ ದೂರ ಉಳಿದು ಜನಾನುರಾಗಿಯಾಗಿ ಬದುಕಿ, ಸದ್ದಿಲ್ಲದೇ ಹೊರಟು ಹೋದ ಮಹಾನ್ ಚೇತನ ನಮ್ಮ ನಾಲ್ವಡಿ ಪ್ರಭುಗಳು. ಆಸ್ಪತ್ರೆಗಳು, ಕಾರ್ಖಾನೆಗಳು, ಕೆರೆ-ಕಟ್ಟೆಗಳು, ಅಣೆಕಟ್ಟುಗಳು, ಸಾಹಿತ್ಯ ಕೂಟಗಳು, ಸಾಹಿತ್ಯ ಪರಿಷತ್ತು, ಶಾಲೆಗಳು, ಕಾಲೇಜುಗಳು, ವೃತ್ತಿಪರ ಶಿಕ್ಷಣ ಸಂಸ್ಥೆಗಳು, ವೃತ್ತಿಪರ ತರಬೇತಿ ಸಂಸ್ಥೆಗಳು, ಬ್ಯಾಂಕುಗಳು, ವಿಮಾನ ಕಾರ್ಖಾನೆ,….. ಪಟ್ಟಿ ಮುಗಿಯುವುದಿಲ್ಲ. ಒಮ್ಮೊಮ್ಮೆ ನಾಲ್ವಡಿ ಪ್ರಭುಗಳು ಮಾಡಿರುವುದಕ್ಕಿಂತ, ಮಾಡದೆ ಬಿಟ್ಟಿರುವುದು ಏನನ್ನು ಎಂದು ಚಿಂತಿಸಬೇಕಾಗಬಹುದೇನೋ. ಬಹುಷಃ ಈ ಪರಿಯ ಸಾಧನೆಯನ್ನು ನೀವು ಇನ್ನಾವ ಅರಸರಲ್ಲೂ ಕಾಣಲು ಸಾಧ್ಯವಿಲ್ಲ. ಇಂತಹ ಮಹಾರಾಜರ ಗೌರವಾರ್ಥವಾಗಿ ನಿಮ್ಮ ಮುಂದಿರುವುದು ಈ ನಾಲ್ವಡಿ ಪ್ರಭುಗಳ ವಿನ್ಯಾಸ. ನಾಲ್ವಡಿ ಪ್ರಭುಗಳ ಚಿತ್ರದ ಸುತ್ತಲೂ ಅವರೇ ಶಿಲಾನ್ಯಾಸ ಮಾಡಿ ನಿರ್ಮಿಸಿದ ಅನೇಕ ನಿರ್ಮಾಣಗಳು ಚಿತ್ರಿತವಾಗಿವೆ.
-10%
ನಾಲ್ವಡಿ ಕೃಷ್ಣರಾಜ ಒಡೆಯರ್ – ಟಿ-ಶರ್ಟ್
₹499.00 Original price was: ₹499.00.₹449.00Current price is: ₹449.00.
SKU: Nalvadi_Krishnaraja_Odiyar_t-shirt
Category: ಟಿ-ಶರ್ಟ್ಗಳು
Color | Black |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿYellowMaroonNavy Blue
“ಕ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlack
ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlackNavy Blue
ಯಾಳಿ ಸಿಂಹ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿWhite
ಕರ್ನಾಟಕ ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlackRed
ಅತ್ಯುಗ್ರರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlackWhite
ಕನ್ನಡಿಗ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿ

ನಾಲ್ವಡಿ ಕೃಷ್ಣರಾಜ ಒಡೆಯರ್ – ಟಿ-ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.