ಯಾರೋ ಅಭಿಮಾನಿಯೊಬ್ಬ ಬೇಂದ್ರೆಯಯವರಿಗೆ ಒಮ್ಮೆ ಹೀಗೆ ಹೇಳಿದನಂತೆ ‘ನೀವು ಕನ್ನಡದಾಗ ಭಾಳ್ ಚಲೋ ಬರೀತೀರಿ ಅಜ್ಜಾರೆ’, ಅದಕ್ಕೆ ಪ್ರತ್ಯುತ್ತರವಾಗಿ ಬೇಂದ್ರೆಯವರು ‘ ನಾ ಚಲೋ ಬರಿಯೋದಲ್ಲೋ ತಮ್ಮ, ನಾ ಬರಿಯಾಕ ಕನ್ನಡವೇ ಚಲೋ ಅದ’ ಅಂದರಂತೆ. ಇದು ಬೇಂದ್ರೆಯವರೊಳಗೆ ಕನ್ನಡವೂ, ಕನ್ನಡದೊಳಗೆ ಬೇಂದ್ರೆಯವರು ಸೇರಿಹೋದ ಪರಿ. ಬಹುಶಃ ಕನ್ನಡ ಸಾಹಿತ್ಯ ಲೋಕದಲ್ಲಿ ಕನ್ನಡ ಭಾಷೆಯೊಳಗೆ ಈ ಪರಿಯಲ್ಲಿ ಹೊಕ್ಕಿಕೊಂಡವರು ಇನ್ಯಾರು ಇಲ್ಲವೆನಿಸುತ್ತದೆ. ಮೂಲತಃ ಮರಾಠಿ ಭಾಷಿಕರಾದರು ಬೇಂದ್ರೆಯವರ ಕನ್ನಡ ಸಾಹಿತ್ಯ ಕೃಷಿ ಅದ್ಭುತ ಎನಿಸುವಂತಹುದು. ಜ್ಞಾನಕಾಶಿ ಧಾರವಾಡದಲ್ಲಿ ಜನಿಸಿದ ಬೇಂದ್ರೆಯವರು ತಮ್ಮ ಜೀವನ ಪರ್ಯಂತ ಕನ್ನಡ ಸಾಹಿತ್ಯಕ್ಕೆ ಬದುಕಿ ಬಾಳಿದವರು. ಈ ಮಹಾಕವಿಯ ಕಾವ್ಯ ದರ್ಶನದ ಅಭಿಮಾನದ ದ್ಯೋತಕವಾಗಿ ಮೂಡಿಬಂದಿದ್ದೇ ಈ ವಿನ್ಯಾಸ.
-10%
ದರಾ ಬೇಂದ್ರೆ – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
ಕನ್ನಡಕ್ಕೆ ವರಕವಿ ಎನಿಸಿಕೊಂಡ ದ.ರಾ.ಬೇಂದ್ರೆಯವರು ಕನ್ನಡಕ್ಕೊಂದು ಜ್ಞಾನಪೀಠದ ಗರಿಯನ್ನೂ ಮುಡಿಸಿದವರು. ಕನ್ನಡ ಸಾಹಿತ್ಯ ಲೋಕದಲ್ಲಿ ಧ್ರುವತಾರೆಯಂತೆ ಮೆರೆಯುವ ಬೇಂದ್ರೆಯವರ ಗೌರವಾರ್ಥ ಈ ವಿನ್ಯಾಸ.
Color | White |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackRed
ಅತ್ಯುಗ್ರರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhiteYellow
ಕುವೆಂಪು ಹಿಂದಿ ಹೇರಿಕೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackNavy Blue
ಯಾಳಿ ಸಿಂಹ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿYellowMaroonNavy Blue
“ಕ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00.

ದರಾ ಬೇಂದ್ರೆ – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.