‘ಕರ್ಣಾಟಬಲ ‘ ಎಂಬ ಈ ವಿಶಿಷ್ಟ ವಿನ್ಯಾಸದ ಟೀಶರ್ಟ್ ಕನ್ನಡಿಗರ ವೈಭವದ ಇತಿಹಾಸವನ್ನು ಸಾರುವ ವಿನ್ಯಾಸ ಆಗಿದ್ದು , ಇತಿಹಾಸದ ಪುಟಗಳಲ್ಲಿ ಅಭೇದ್ಯ ಅಜೇಯವಾಗಿದ್ದ ಚಾಲುಕ್ಯರ ದಂಡಿನ ಹೆಸರಿನೊಂದಿಗೆ , ಕರ್ನಾಟಕವನ್ನು ಆಡಳಿತ ಮಾಡಿದ ಕದಂಬರು,ಗಂಗರು ,ಚಾಲುಕ್ಯರು,ರಾಷ್ಟ್ರಕೂಟರು,ಹೊಯ್ಸಳರು,ಕರ್ನಾಟಕ ಸಾಮ್ರಾಜ್ಯ,ಮೈಸೂರು ಸಾಮ್ರಾಜ್ಯ,ಕೆಳದಿ ಸಾಮ್ರಾಜ್ಯದ ಹೆಸರು ರಾಜಲಾಂಛನ ಆಡಳಿತದ ಅವಧಿಯನ್ನ ತೋರುವುದಲ್ಲದೆ ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದಲ್ಲಿ ಶ್ರೀವಿಜಯನು ಹೇಳಿದ ಹಾಗೆ ಎಲ್ಲಿಂದ(ಕಾವೇರಿ) ಎಲ್ಲಿಯವರೆಗೆ(ಗೋದಾವರಿ) ಹಬ್ಬಿತ್ತು ಅಂತ ತಿಳಿಸುವುದಲ್ಲದೆ ನಾಡಿನ ಸಮಗ್ರ ಇತಿಹಾಸವನ್ನು ಒಂದೇ ವಿನ್ಯಾಸದಲ್ಲಿ ಹೊಂದಿದ್ದು ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆಯಿಂದ ಧರಿಸಬೇಕಾದ ಟೀಶರ್ಟ್ ಆಗಿದೆ
-8%
ಕರ್ಣಾಟಬಲ – ಪೋಲೋ ಟಿ – ಶರ್ಟ್
₹599.00 Original price was: ₹599.00.₹549.00Current price is: ₹549.00.
ಪ್ರಪಂಚದ ಶ್ರೀಮಂತ ಸಾಮ್ರಾಜ್ಯಗಳ ಪೈಕಿ ಮೊದಲ ಸಾಲಿನಲ್ಲಿದ್ದ ಕನ್ನಡಿಗರೇ ಕಟ್ಟಾಳಿದ ಮಹಾ ಸಾಮ್ರಾಜ್ಯ ಕರ್ನಾಟಕ ಸಾಮ್ರಾಜ್ಯ. ರಾಜಧಾನಿ ವಿಜಯನಗರದ ವೈಭವದಿಂದಲೇ ಇಂದಿಗೂ ಮನೆ ಮಾತಾಗಿರುವ ಕರ್ನಾಟಕ ಸಾಮ್ರಾಜ್ಯದ ಈ ವಿನ್ಯಾಸ ನಿಮ್ಮ ಕೈಯಲ್ಲಿ.
Color | Black |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿWhite
“ಕ” ಬೆಳವಣಿಗೆ – ಪೋಲೋ ಟಿ-ಶರ್ಟ್
₹599.00Original price was: ₹599.00.₹549.00Current price is: ₹549.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿLight Grey
ವೀರ ಕನ್ನಡಿಗ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlack
ಯಾಳಿ ಸಿಂಹ – ಪೋಲೋ ಟಿ-ಶರ್ಟ್
₹599.00Original price was: ₹599.00.₹549.00Current price is: ₹549.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿRed
ಅತ್ಯುಗ್ರರ್ – ಪೋಲೋ ಟಿ-ಶರ್ಟ್
₹599.00Original price was: ₹599.00.₹549.00Current price is: ₹549.00. - Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page ಇಚ್ಛೆಪಟ್ಟಿಗೆ ಸೇರಿಸಿBlack
ಶಂಕರ್ ನಾಗ್ ಸಾಂಗ್ಲಿಯಾನ – ಪೋಲೋ ಟಿ-ಶರ್ಟ್
₹599.00Original price was: ₹599.00.₹549.00Current price is: ₹549.00.

ಕರ್ಣಾಟಬಲ – ಪೋಲೋ ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.