ಕನ್ನಡ ಸೀಮೆಯ ಶಿಲ್ಪಕಾರರು ಅನೇಕ ಅದ್ಭುತಗಳನ್ನು ಸೃಷ್ಟಿಸಿರುವುದು ಈಗ ಎಲ್ಲರಿಗೂ ಗೊತ್ತಿರುವಂತಹುದ್ದೇ. ಕೆಲವೊಂದು ಶಿಲ್ಪಗಳು ಹುಟ್ಟಿದ್ದೇ ಕನ್ನಡ ಸೀಮೆಯಲ್ಲಿ ಎನ್ನುವುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಅಂತಹ ಅಪರೂಪಗಳ ಪೈಕಿ ಒಂದು ‘ಕೀರ್ತಿ ಮುಖ’ ಎಂದು ಕರೆಸಿಕೊಳ್ಳುವ ಸಿಂಹದ ಮುಖ. ಈಗೀಗ ಬಹುತೇಕ ಎಲ್ಲ ಗುಡಿಗಳಲ್ಲೂ ಈ ಕೀರ್ತಿ ಮುಖ ನೋಡುವುದಕ್ಕೆ ನಮಗೆ ಸಿಗುತ್ತದೆ. ಆರಾಧಿಸಲ್ಪಡುವ ದೇವ/ದೇವತೆಯರ ವಿಗ್ರಹದ ಹಿಂಭಾಗದ ಪ್ರಭಾವಳಿಯ ಮೇಲಿನ ಭಾಗದಲ್ಲಿ ನಾವು ಈ ಕೀರ್ತಿ ಮುಖವನ್ನು ಕಾಣಬಹುದು. ಅನೇಕ ಸಿಂಹಾಸನ ಶೈಲಿಗಳಲ್ಲೂ ಕೀರ್ತಿ ಮುಖವನ್ನು ಬಳಸಿಕೊಂಡಿರುವುದನ್ನು ನಾವು ಕಾಣಬಹುದು. ಈ ಶಿಲ್ಪದ ಹೆಸರೇ ಹೇಳುವಂತೆ ಇದು ಕೀರ್ತಿ ಮುಖವಾಗಿ ತನ್ನ ಸುತ್ತಲಿನ ಎಲ್ಲವನ್ನು ಕೊಂಡೊಯ್ಯುತ್ತದೆ ಎಂಬ ಭಾವನೆ ಗುಡಿ ಶಿಲ್ಪಕಾರರಲ್ಲಿ ಈಗಲೂ ಇದೆ. ಆದರಿಂದಲೇ ಕೀರ್ತಿ ಮುಖವನ್ನು ಬಳಸಿಕೊಂಡು ಅದರ ಜೊತೆಯಲ್ಲಿಯೇ ನಮ್ಮ ಎಲ್ಲ ಕನ್ನಡಿಗರಿಗೋಸ್ಕರವಾಗಿಯೇ ‘ಕನ್ನಡಿಗ’ ಎಂದು ಬರೆಯಲಾಗಿದೆ. ಈ ಮುಖಾಂತರ ಕನ್ನಡಿಗರೆಲ್ಲರೂ ಕೀರ್ತಿ ಮುಖರಾಗಿಯೇ ಬಾಳಲಿ ಎಂಬ ಹಾರೈಕೆ ಈ ವಿನ್ಯಾಸದ ಹಿಂದಿದೆ.
-10%
ಕನ್ನಡಿಗ – ಟಿ – ಶರ್ಟ್
₹499.00 Original price was: ₹499.00.₹449.00Current price is: ₹449.00.
Color | Black, White |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಪುನೀತ್ ರಾಜಕುಮಾರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ನಾಡಪ್ರಭು ಕೆಂಪೇಗೌಡ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackNavy Blue
ಯಾಳಿ ಸಿಂಹ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿYellow
ಮೈಸೂರು ಸಾಮ್ರಾಜ್ಯ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackRed
ಅತ್ಯುಗ್ರರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackWhite
ಕರ್ನಾಟಕ ಕಲ್ಲುಸಿರಿ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ

ಕನ್ನಡಿಗ – ಟಿ – ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.